Submitted by turanga on Wed, 19/07/2006 - 12:31am.
ಸಿಮೋನ್ ವೇಲ್ ಅಣ್ಣ ಆಂದ್ರೆ ವೇಲ್ ೨೦ನೆಯ ಶತಮಾನದ ಅಗ್ರಗಣ್ಯ ಗಣಿತಜ್ಞರಲ್ಲಿ ಒಬ್ಬರು. ಸ್ವಾರಸ್ಯದ ವಿಷಯ ಅವರು ೧೯೩೦ರ ಸುಮಾರಿನಲ್ಲಿ ಆಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಪ್ರಾಧ್ಯಾಪಕರಾಗಿದ್ದು, ಭಾರತದ ಉದ್ದಗಲ ಓಡಾಡಿ ನಮ್ಮ ಗಣಿತಜ್ಞರನೇಕರೊಡನೆ ನಿಕಟ ಸಂಪರ್ಕ ಬೆಳಸಿಕೊಂಡರು.ಅವರ ಭಾರತದ ಅನುಭವಗಳನ್ನು ಅವರ “ಅಪ್ರೆಂನ್ಟಿಸ್‍ಷಿಪ್ ಅಫ್ ಎ ಮ್ಯಾತಮ್ಯಾಟಿಷಿಯನ್” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಇದೇ ಪುಸ್ತಕದಲ್ಲಿ ಅವರ ಮತ್ತು ಸಿಮೋನ್ ವೇಲ್ ಅವರ ಚಿಕ್ಕಂದಿನ ಚಿತ್ರ ಇದೆ.
ಸಿಮೋನ್ ವೇಲ್ ಅಣ್ಣ ಆಂದ್ರೆ ವೇಲ್ ೨೦ನೆಯ ಶತಮಾನದ ಅಗ್ರಗಣ್ಯ ಗಣಿತಜ್ಞರಲ್ಲಿ ಒಬ್ಬರು. ಸ್ವಾರಸ್ಯದ ವಿಷಯ ಅವರು ೧೯೩೦ರ ಸುಮಾರಿನಲ್ಲಿ ಆಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಪ್ರಾಧ್ಯಾಪಕರಾಗಿದ್ದು, ಭಾರತದ ಉದ್ದಗಲ ಓಡಾಡಿ ನಮ್ಮ ಗಣಿತಜ್ಞರನೇಕರೊಡನೆ ನಿಕಟ ಸಂಪರ್ಕ ಬೆಳಸಿಕೊಂಡರು. ಅವರ ಭಾರತದ ಅನುಭವಗಳನ್ನು ಅವರ “ಅಪ್ರೆಂನ್ಟಿಸ್‍ಷಿಪ್ ಅಫ್ ಎ ಮ್ಯಾತಮ್ಯಾಟಿಷಿಯನ್” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಇದೇ ಪುಸ್ತಕದಲ್ಲಿ ಅವರ ಮತ್ತು ಸಿಮೋನ್ ವೇಲ್ ಅವರ ಚಿಕ್ಕಂದಿನ ಚಿತ್ರ ಇದೆ.
Post new comment